News and Events
ವಿದ್ಯಾರ್ಥಿಗಳ ಸಾಧನೆಗೆ ಅಂತರರಾಷ್ಟ್ರೀಯ ಮಾನ್ಯತೆ
ಮಂಗಳೂರು, ಅಕ್ಟೋಬರ್ 17 : ಇಂಧನ ಉತ್ಪಾದನಾ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ Shell ಕಂಪೆನಿಯು ಕಳೆದ ವರ್ಷ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (LLF)ನೊಂದಿಗೆ ನಡೆಸಿದ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶ NX Plorer 19-20 ಯಲ್ಲಿ ಮಂಗಳೂರಿನ ಶಾರದಾ ಪದವಿ ಪೂರ್ವ...
ಜೆ.ಇ.ಇ. ಮೈನ್ಸ್ ಬಿ-ಆರ್ಕಿಟೆಕ್ಚರ್
ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಶ್ವಿನ್ ಎ – (99.9912 ಪರ್ಸಂಟೈಲ್) ಬಿ-ಆರ್ಕಿಟೆಕ್ಚರ್ನಲ್ಲಿ 17 ನೇ ರ್ಯಾಂಕ್ ಗಳಿಸಿ ಅತ್ಯುತ್ತಮ ಸಾಧನೆ ದಾಖಲಿಸಿರುತ್ತಾನೆ. ವಿದ್ಯಾರ್ಥಿಗಳಾದ ಶಿಓಂ ವಿನಾಯಕ್ – 97.8 (3498 ರ್ಯಾಂಕ್), ಅದಿತಿ ಕೆ. ಪಿ. – 94.00,...
ಜೆ.ಇ.ಇ. ಮೈನ್ಸ್ ಪರೀಕ್ಷೆ 2020
ಮಂಗಳೂರು : ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್ ಪರೀಕ್ಷೆಯಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿನ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ಗೆ ಅರ್ಹತೆ ಪಡೆದಿರುತ್ತಾರೆ. ಅಶ್ವಿನ್ ಎ. ರಾಷ್ಟ್ರ ಮಟ್ಟದಲ್ಲಿ ಬಿ ಆರ್ಕಿಟೆಕ್ಚರ್ನಲ್ಲಿ 17 ನೇ ರ್ಯಾಂಕ್ ಹಾಗೂ ಶ್ರೀನಿಧಿ...
KCET-2020 Ranks
Congratulations to Tejas Bhat K. and Srinidhi Ballal Nidamboor. Tejas Bhat K. KCET Ranks Veterinary Science-10 BNYS-14 B -Pharm-17 D-Pharm-17 Srinidhi Ballal Nidamboor KCET Ranks Agriculture BSc – 89 Eng...
ರಾಜ್ಯಮಟ್ಟದ 5ನೇ ಹಾಗೂ 7ನೇ ರ್ಯಾಂಕ್ನೊಂದಿಗೆ ಶೇಕಡಾ 100 ಫಲಿತಾಂಶ
ಮಾರ್ಚ್ 2020ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ನಗರದ ಶಾರದಾ ಪ.ಪೂ. ಕಾಲೇಜು 100 ಶೇಕಡಾ ಫಲಿತಾಂಶವನ್ನು ದಾಖಲಿಸಿದೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ವಿeನ ವಿಭಾಗದಿಂದ ಒಟ್ಟು 352 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 189 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 152...