Call : + 91 824 2495464
Mobile : 74838 17602
Email Id : [email protected]

ಜೆ.ಇ.ಇ. ಮೈನ್ಸ್ ಬಿ-ಆರ್ಕಿಟೆಕ್ಚರ್

ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಶ್ವಿನ್ ಎ – (99.9912 ಪರ್ಸಂಟೈಲ್) ಬಿ-ಆರ್ಕಿಟೆಕ್ಚರ್‌ನಲ್ಲಿ 17 ನೇ ರ್‍ಯಾಂಕ್ ಗಳಿಸಿ ಅತ್ಯುತ್ತಮ ಸಾಧನೆ ದಾಖಲಿಸಿರುತ್ತಾನೆ.

ವಿದ್ಯಾರ್ಥಿಗಳಾದ ಶಿಓಂ ವಿನಾಯಕ್ – 97.8 (3498 ರ್‍ಯಾಂಕ್), ಅದಿತಿ ಕೆ. ಪಿ. – 94.00, ಆಳ್ವ ತ್ರಿಕ್ಷಿತ್ ದಾಮೋದರ್-92.00, ಕೌಶಿಕ್ ಸಿ. 90.02, ಶುಭಂ ಅಂಚನ್- 90.01 ಪರ್ಸಂಟೈಲ್ ಗಳಿಸಿ ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಪ್ರೊ. ಎಂ. ಬಿ. ಪುರಾಣಿಕ್ ಇವರು ಅಭಿನಂದಿಸಿರುತ್ತಾರೆ.